Wednesday, 27th November 2024

ದಾರಿದೀಪೋಕ್ತಿ

ಹೊಸ ಹೊಸ ವಿಷಯ, ವಿಚಾರ, ಯೋಚನೆಗಳ ಬಗ್ಗೆ ಮಾತಾಡುವವರನ್ನು, ಚರ್ಚಿಸುವವರನ್ನು ನಮ್ಮ ಸುತ್ತ
ಇಟ್ಟುಕೊಳ್ಳಬೇಕು. ಸದಾ ಬೇರೆಯವರ ಬಗ್ಗೆ ಟೀಕೆ ಮಾಡುವವರನ್ನು ನಿರ್ದಾಕ್ಷಿಣ್ಯವಾಗಿ ದೂರವಿಡಬೇಕು. ನಮ್ಮ
ಸುತ್ತ ಇರುವವರು ನಮಗೆ ಬೆಳಕು, ಮಾರ್ಗದರ್ಶನ ನೀಡುವವರಾಗಿರಬೇಕು.