ದಾರಿದೀಪೋಕ್ತಿ Friday, October 25th, 2024 Ashok Nayak ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಉಪದೇಶ ಕೊಡುವವರಿಗೆ, ಟೀಕಾಕಾರರಿಗೆ ಕೊರತೆ ಇಲ್ಲ.ನೀವು ಕೇಳದಿದ್ದರೂ ಉಚಿತವಾಗಿ ಮತ್ತು ಧಾರಾಳವಾಗಿ ಅವನ್ನು ಕೊಡುತ್ತಾರೆ. ಪ್ರೇರಣೆಯ, ಸೂರ್ತಿಯ ಮತ್ತು ಸಕಾರಾತ್ಮಕ ಮಾತುಗಳನ್ನು ಹೇಳುವವರು ಕಮ್ಮಿ. ನಿಮ್ಮಿಂದ ಅಂಥ ಮಾತುಗಳು ಬರುತ್ತಿರಲಿ.