ದಾರಿದೀಪೋಕ್ತಿ Wednesday, October 30th, 2024 Ashok Nayak ನಾಲ್ಕೈದು ಜನ ಕಾಫಿ ಕುಡಿಯುತ್ತಾ ಬೇರೆಯವರ ಬಗ್ಗೆ ಮಾತಾಡುತ್ತಿದ್ದರೆ, ಆ ಗುಂಪಿಗೆ ಸೇರಿಕೊಳ್ಳಬಾರದು. ಕಾರಣನೀವು ಎದ್ದ ಹೋದ ಬಳಿಕ ಅವರು ನಿಮ್ಮ ಕುರಿತು ಮಾತಾಡುತ್ತಾರೆ. ನಕಾರಾತ್ಮಕ ವಿಚಾರಗಳನ್ನು ಬಿತ್ತುವವರಿಂದ ಆದಷ್ಟು ದೂರವಿರಬೇಕು.