ವಕ್ರತುಂಡೋಕ್ತಿ Thursday, October 10th, 2019 ವಿಶ್ವವಾಣಿ ರಹಸ್ಯಗಳನ್ನು ಕಾಪಾಡುವುದರಲ್ಲಿ ಗಂಡಂದಿರನ್ನು ಮೀರಿಸುವವರು ಯಾರೂ ಇಲ್ಲ. ಅವರು ಅದನ್ನು ಯಾರಿಗೂ ಹೇಳುವುದಿಲ್ಲ, ಕಾರಣ ಅಸಲಿಗೆ ಅವರು ಕೇಳಿರುವುದೇ ಇಲ್ಲ. 38