Wednesday, 27th November 2024

ದಾರಿದೀಪೋಕ್ತಿ

ನಿಮ್ಮ ದೊಡ್ಡ ಸಮಸ್ಯೆ ಏನೆಂದರೆ ಬೇರೆಯವರು ನಿಮ್ಮ ಬಗ್ಗೆ ಹೇಳಿದ್ದಕ್ಕೆ ಬೇಸರಿಸಿಕೊಳ್ಳುವುದು ಅಥವಾ ಮೂಡ್ ಔಟ್ ಮಾಡಿಕೊಳ್ಳುವುದು. ಯಾವಾಗ ನೀವು ಈ ಸ್ಥಿತಿಯಿಂದ ಹೊರ ಬರುತ್ತೀರೋ ಆಗ ನಿಮ್ಮನ್ನು ನೀವು ಜಯಸಿಕೊಂಡಂತೆ.