Thursday, 28th November 2024

ವಕ್ರತುಂಡೋಕ್ತಿ

ಕೆಲವರು ಏಕಕಾಲದಲ್ಲಿ ಮೂರ್ನಾಲ್ಕು ಕೆಲಸಗಳನ್ನು (ಮಲ್ಟಿ ಟಾಸ್ಕ್ ) ಮಾಡುತ್ತಿರುತ್ತಾರೆ, ನಿದ್ದೆಯನ್ನೂ ಮಾಡುತ್ತಾರೆ, ಬೇರೆಯವರನ್ನೂ ಕಾಯಿಸುತ್ತಾರೆ, ಫೋನನ್ನೂ ಸ್ವಿಚ್ ಆಫ್ ಮಾಡಿರುತ್ತಾರೆ, ಎದ್ದ ತಕ್ಷಣ ಸುಳ್ಳುಗಳನ್ನು ಹೇಳುತ್ತಾರೆ.