ದಾರಿದೀಪೋಕ್ತಿ Tuesday, November 5th, 2019 ವಿಶ್ವವಾಣಿ ನಿಮ್ಮ ಮೇಲೆ ವಿಶ್ವಾಸ, ಸತತ ಪರಿಶ್ರಮ ಮತ್ತು ಯಾವ ಕಾರಣಕ್ಕೂ ಸೋಲನ್ನು ಒಪ್ಪದ ಮನೋಭಾವ ನಿಮ್ಮಲ್ಲಿದ್ದರೆ ಎಂಥ ಸವಾಲನ್ನಾದರೂ ಎದುರಿಸಬಹುದು ಮತ್ತು ಕೈಗೆತ್ತಿಗೊಂಡ ಕೆಲಸವನ್ನು ಈಡೇರಿಸಬಹುದು. ಆದರೆ ಕೆಲವು ಸಲ ಈ ಮೂರರಲ್ಲಿ ಒಂದರ ಕೊರತೆಯಿಂದ ಅನೇಕರು ಕೈಚೆಲ್ಲುತ್ತಾರೆ.