ದಾರಿದೀಪೋಕ್ತಿ Tuesday, November 12th, 2019 ವಿಶ್ವವಾಣಿ ಸೋಲು ಕಲಿಸುವ ಪಾಠವನ್ನು ಬೇರೆ ಯಾವುದೂ ಕಲಿಸಲಿಕ್ಕಿಲ್ಲ. ಸೋತ ಮಾತ್ರಕ್ಕೆ ಎಲ್ಲವೂ ಮುಗಿದೇ ಹೋಯಿತು ಎಂದಲ್ಲ. ಸೋಲು ಸಹ ಗೆಲುವಿನ ಆರಂಭಕ್ಕೆ ನಾಂದಿಯಾಗಬಹುದು. ಸೋಲು ನಿಮ್ಮನ್ನು ಮೊದಲಿಗಿಂತ ಗಟ್ಟಿ ಮಾಡುತ್ತದೆ. ವ್ಯಕ್ತಿತ್ವವನ್ನು ಮಾಗಿಸುತ್ತದೆ.