Thursday, 19th September 2024

ವನಿತೆಯರಿಗೆ ಎರಡನೇ ಜಯ

ಸೇಂಟ್ ಲೂಸಿಯಾ:
ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಸಾಧಿಸಿತು.
ಭಾನುವಾರ ತಡರಾತ್ರಿಿ (ಭಾರತ ಕಾಲಮಾನ) ಮುಕ್ತಾಾಯವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಾಟಿಂಗ್ ಮಾಡಿದ್ದ ವೆಸ್‌ಟ್‌ ಇಂಡೀಸ್ ನಿಗದಿತ 20 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆೆ 103 ರನ್ ದಾಖಲಿಸಿತು. ಬಳಿಕ ಸುಲಭ ಗುರಿ ಹಿಂಬಾಲಿಸಿದ ಭಾರತ ಕೇವಲ 10. 3 ಓರ್ವ ಗಳಿಗೆ ವಿಕೆಟ್ ನಷ್ಟವಿಲ್ಲದೆ 104 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆಯಿತು.
ಅಂತಾರಾಷ್ಟ್ರೀಯ ಕ್ರಿಿಕೆಟ್ ಅರ್ಧ ಶತಕ ಸಿಡಿಸಿದ ಅತಿ ಕಿರಿಯ ಬ್ಯಾಾಟರ್ ಆಗಿರುವ ಶೆಪಾಲ್ ಎರಡನೇ ಪಂದ್ಯದಲ್ಲೂ 69 ರನ್ ಚಚ್ಚಿಿದ್ದರು. ಮತ್ತೊೊರ್ವ ಆರಂಭಿಕ ಆಟಗಾರ್ತಿಗೆ ಮಂದಾನಾ (30*) ಅವರ ಜತೆ ಮುರಿಯದ ಮೊದಲನೇ ವಿಕೆಟ್ ಗೆ 104 ರನ್ ಸಿಡಿಸಿ ತಂಡವನ್ನು 9.3 ಓರ್ವ ಗಳು ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.
ಭಾರತ ಕಡಿಮೆ ಮೊತ್ತ ಗುರಿ ಬೆನ್ನತ್ತಲು ಕಾರಣರಾಗಿದ್ದು ದೀಪ್ತಿಿ ಶರ್ಮಾ. ಅದ್ಭುತ ಬೌಲಿಂಗ್ ಮಾಡಿದ್ದ ಅವರು ನಾಲ್ಕು 10 ರನ್ ನೀಡಿ ನಾಲ್ಕು ವಿಕೆಟ್ ಕಿತ್ತಿಿದ್ದರು. ಇವರ ಸ್ಪಿಿನ್ ಮೋಡಿಗೆ ನಲುಗಿದ್ದ ಆತಿಥೇಯರು ಮೊದಲ ಇನಿಂಗ್‌ಸ್‌ ನಲ್ಲಿ 104 ರನ್ ಗಳಿಗೆ ಸೀಮಿತರಾಗಿದ್ದರು.

ಸಂಕ್ಷಿಪ್ತ ಸ್ಕೋೋರ್
ವೆಸ್‌ಟ್‌ ಇಂಡೀಸ್(ಮ): 20 ಓವರ್‌ಗಳಿಗೆ 103/7 (ಚಂಡೀನ್ ನೇಷನ್ 32, ಹೀಲಿ ಮ್ಯಾಾಥ್ಯೂಸ್ 23; ದೀಪ್ತಿಿ ಶರ್ಮಾ 10 ಕ್ಕೆೆ 4)
ಭಾರತ (ಮ): 10.3 ಓವರ್‌ಗಳಿಗೆ 104/0 ( ಶೆಫಾಲಿ ವರ್ಮಾ ಔಟಾಗದೆ 69, ಮಂದಾನಾ ಔಟಾಗದೆ