ದಾರಿದೀಪೋಕ್ತಿ Wednesday, November 13th, 2019 ವಿಶ್ವವಾಣಿ ನಾವು ಹೇಳಿದ್ದನ್ನು ಎಲ್ಲ ಸಲ ಬೇರೆಯವರು ಒಪ್ಪದಿರಬಹುದು, ಆದರೆ ಆ ಕಾರಣಕ್ಕೆ ಅವರನ್ನು ದ್ವೇಷಿಸಬೇಕಿಲ್ಲ ಅಥವಾ ದೂರ ಸರಿಸಬೇಕಿಲ್ಲ. ನಮ್ಮ ಅಭಿಪ್ರಾಯಗಳನ್ನು ಒಪ್ಪದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಹೃದಯ ವೈಶಾಲ್ಯ ಬೆಳೆಸಿಕೊಳ್ಳಬೇಕು.