Thursday, 19th September 2024

ಪೂರನ್‌ಗೆ 4 ಪಂದ್ಯಗಳ ನಿಷೇಧ

ದೆಹಲಿ:
ಚೆಂಡು ವಿರೂಪ ಪ್ರಕರಣ ಸಂಬಂಧ ವೆಸ್‌ಟ್‌ ಇಂಡೀಸ್ ಕ್ರಿಿಕೆಟ್ ತಂಡದ ನಿಕೋಲಸ್ ಪೂರನ್ ಅವರಿಗೆ ನಾಲ್ಕು ಪಂದ್ಯಗಳಿಗೆ ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿ ಅಮಾನತು ಶಿಕ್ಷೆೆ ವಿಧಿಸಿದೆ. ಕಳೆದ ವಾರ ಲಖ್ನೋೋದಲ್ಲಿ ಅಫ್ಘಾಾನಿಸ್ತಾಾನ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಪೂರನ್, ಚೆಂಡು ವಿರೂಪ ಮಾಡಿದ್ದರು. ಐಸಿಸಿಯ ಮೂರನೇ ನಿಯಮವನ್ನು ವಿಂಡೀಸ್ ಆಟಗಾರರ ಮುರಿದಿರುವುದು ಕಂಡುಬಂದಿದೆ. ಇದರೊಂದಿಗೆ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಸಂಬಂಧಿತ 2.14 ನಿಯಮವನ್ನು ಉಲ್ಲಂಸಿದ್ದಾಾರೆ.
ಅವರು ತಮ್ಮ ಹೆಬ್ಬೆೆರಳಿನಿಂದ ಚೆಂಡಿನ ಮೇಲೆ ಪರಚಿದ್ದು, ಚೆಂಡಿನ ಸ್ಥಿಿತಿಯಲ್ಲಿ ಬದಲಾವಣೆಯಾಗಿದೆ ಎಂಬುದು ವೀಡಿಯೋ ಮೂಲಕ ತಿಳಿದುಬಂದಿದೆ. ಎರಡು ಡಿಮೆರಿಟ್ ಅಂಕಗಳನ್ನು ಪಡೆದುಕೊಂಡಿದ್ದಾಾರೆ.
‘‘ಕಳೆದ ಸೋಮವಾರ ನಡೆದಿರುವ ಘಟನೆ ಬಗ್ಗೆೆ ತಂಡದ ಸಹ ಆಟಗಾರರು, ಅಭಿಮಾನಿಗಳು ಹಾಗೂ ಅಫ್ಘಾಾನಿಸ್ತಾಾನ ತಂಡದ ಆಟಗಾರರ ಬಳಿ ಕ್ಷಮೆ ಕೋರುತ್ತೇನೆ. ಐಸಿಸಿ ನೀಡಿರುವ ತೀರ್ಪಿನಲ್ಲಿ ತಪ್ಪಾಾಗಿರುವುದನ್ನು ಒಪ್ಪಿಿಕೊಳ್ಳುತ್ತೇನೆ. ಐಸಿಸಿ ವಿಧಿಸಿರುವ ಶಿಕ್ಷೆೆಯನ್ನು ಸ್ವೀಕರಿಸುತ್ತೇನೆ.’’ ಎಂದು ಪೂರನ್ ಪ್ರತಿಕ್ರಿಿಯಿಸಿದ್ದಾಾರೆ.
==