ದಾರಿದೀಪೋಕ್ತಿ Monday, October 4th, 2021 ವಿಶ್ವವಾಣಿ ಯಾವುದೇ ಜಟಿಲ ವಿಷಯದ ಬಗ್ಗೆ ಪರಸ್ಪರರು ಮುಕ್ತವಾಗಿ ಮಾತಾಡುವುದರಿಂದ ಜಗತ್ತಿನಲ್ಲಿರುವ ಅನೇಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಆದರೆ ಹಾಗೆ ಮಾತುಕತೆಯಲ್ಲಿ ತೊಡಗಿರುವವರಿಗೆ ಪರಸ್ಪರರ ಬಗ್ಗೆೆ ಗೌರವ, ನಂಬಿಕೆ, ವಿಶ್ವಾಸವಿರಬೇಕು. ಇದಿಲ್ಲದೇ ಏನೇ ಮಾಡಿದರೂ ಪ್ರಯೋಜನವಿಲ್ಲ.