Thursday, 28th November 2024

ದಾರಿದೀಪೋಕ್ತಿ

ನಿಮ್ಮ ಸ್ನೇಹಿತರ ಒಳ್ಳೆಯ ಸಂಗತಿಗಳನ್ನು ಸ್ವೀಕರಿಸಿ. ಅವರಲ್ಲಿರುವ ನ್ಯೂನತೆಗಳನ್ನೇ ಗಂಭೀರವಾಗಿ ಪರಿಗಣಿಸಬೇಕಿಲ್ಲ. ಸ್ನೇಹಿತರ ನ್ಯೂನತೆಗಳನ್ನೇ ದೊಡ್ಡದಾಗಿ ಮಾಡಿದರೆ, ನಿಮಗೆ ಯಾವ ಸ್ನೇಹಿತರೂ ಸಿಗಲಿಕ್ಕಿಲ್ಲ.