ದಾರಿದೀಪೋಕ್ತಿ Wednesday, October 13th, 2021 ವಿಶ್ವವಾಣಿ ನೀವು ಯಾರದಾದರೂ ಸಹವಾಸ ಅಥವಾ ಸಾನ್ನಿಧ್ಯದಲ್ಲಿದ್ದಾಗ, ನಿಮಗೆ ನೆಮ್ಮದಿ ಸಿಗುತ್ತಿದ್ದರೆ ಅಂಥವರ ಸ್ನೇಹವನ್ನು ಯಾವ ಕಾರಣಕ್ಕೂ ಕಳೆದುಕೊಳ್ಳಬಾರದು. ಕಳೆದುಹೋದ ಹಣವನ್ನು ಸಂಪಾದಿಸಬಹುದು. ಆದರೆ ಉತ್ತಮ ಸ್ನೇಹಿತರು ಕಳೆದುಹೋದರೆ ಸಿಗಲಾರರು.