ದಾರಿದೀಪೋಕ್ತಿ Wednesday, October 27th, 2021 ವಿಶ್ವವಾಣಿ ಕೆಲವು ಸಲ ಬೇರೆಯವರು ನಿಮ್ಮನ್ನು ಉದ್ದೇಶಿಸಿ ಏರಿದ ದನಿಯಲ್ಲಿ ಬೈದರೆ, ಅವರಿಗೆ ಬೈಯಲು ಅವಕಾಶ ಮಾಡಿಕೊಡಬೇಕು. ಎಲ್ಲ ಕಲ್ಮಶಗಳು ಹರಿದು ಹೋಗಿ ಅವರು ಬರಿದಾದ ಮೇಲೆ ನೀವು ಮಾತಾಡಬೇಕು. ಆಗ ನಿಮ್ಮ ಮಾತೊಂದೇ ಕೇಳಿಸಿ ಕೊಳ್ಳುತ್ತದೆ. ಅವರು ಬೈಯುವಾಗ ನೀವೂ ಮಾತಾಡಿದರೆ ಜಗಳವಾಗುತ್ತದೆ.