ದಾರಿದೀಪೋಕ್ತಿ Thursday, November 11th, 2021 ವಿಶ್ವವಾಣಿ ಯಾರ ಬದುಕಿಗೂ ವಾರಂಟಿ ಅಥವಾ ಗ್ಯಾರಂಟಿ ಇರುವುದಿಲ್ಲ. ಇರುವುದು ಎರಡೇ, ಅವು ಯಾವವೆಂದರೆ, ಸಾಧ್ಯತೆ ಮತ್ತು ಅಪರಿಮಿತ ಅವಕಾಶ. ಇವೆರಡಿದ್ದರೆ ಯಾರಾದರೂ ಜೀವನದಲ್ಲಿ ಎಂಥ ಸಾಧನೆಯನ್ನಾದರೂ ಮಾಡಬಹುದು.