Thursday, 28th November 2024

ದಾರಿದೀಪೋಕ್ತಿ

ಒಬ್ಬ ರಾಜನಾಗಿ ಮೆರೆಯುವುದಕ್ಕಿಂತ, ಅತ್ಯಂತ ಸಂತೋಷ ಮತ್ತು ನೆಮ್ಮದಿಯಿಂದ ಇರುವುದು ಮುಖ್ಯ. ಶ್ರೀಮಂತರು, ದೊಡ್ಡ ಪದವಿಯಲ್ಲಿ ದ್ದವರು ಖುಷಿಯಿಂದ ಇರುತ್ತಾರೆ ಎಂದು ಭಾವಿಸಬೇಡಿ. ಅವರಿಗೆ ನೆಮ್ಮದಿ ಎಂಬುದರ ಹೊರತಾಗಿ ಎಲ್ಲವೂ
ಇರುತ್ತದೆ. ಎಲ್ಲ ಇದ್ದೂ ಅದೊಂದೇ ಇಲ್ಲದಿದ್ದರೆ ಏನು ಪ್ರಯೋಜನ?