ದಾರಿದೀಪೋಕ್ತಿ Wednesday, November 17th, 2021 ವಿಶ್ವವಾಣಿ ಸಮಯಪಾಲನೆ ಮಾಡುವವರಿಗೆ ಬೇರೆಯವರು ತಡವಾಗಿ ಬಂದಾಗ ಕೋಪ ಮಾಡಿಕೊಳ್ಳುತ್ತಾರೆ. ತಮ್ಮಂತೆ ಬೇರೆಯವರೂ ಸಮಯಪಾಲನೆ ಮಾಡಬೇಕು ಎಂಬುದು ಅವರ ಆಶಯವಾಗಿರುತ್ತದೆ. ಈ ಕಾರಣಕ್ಕೆ ಎಷ್ಟೋ ಸಂಬಂಧಗಳು ಹಳಸಿ ಹೋಗುತ್ತವೆ. ನಮ್ಮಂತೆ ಬೇರೆಯವರು ಇರಬೇಕು ಎಂದು ಅಪೇಕ್ಷಿಸಬಾರದು.