Thursday, 28th November 2024

ದಾರಿದೀಪೋಕ್ತಿ

ಜೀವನದಲ್ಲಿ ಯಾವುದು ನಿಮ್ಮನ್ನು ನೋಯಿಸಿದೆಯೋ ಅದನ್ನು ಪದೇ ಪದೆ ನೆನಪು ಮಾಡುತ್ತಾ ಇರಬಾರದು. ಅದರಿಂದ ನಿಮಗೆ ಮತ್ತಷ್ಟು ನೋವು ಆಗಬಹುದು, ಮನಸ್ಸು ಹಾಳಾಗಬಹುದು. ಆದರೆ ಅದರಿಂದ ಕಲಿತ ಪಾಠವನ್ನು ಮಾತ್ರ ಎಂದೂ
ಮರೆಯಬಾರದು.