Thursday, 28th November 2024

ದಾರಿದೀಪೋಕ್ತಿ

ನಿಮಗೆ ಗೊತ್ತಿಲ್ಲದಿದ್ದರೆ ಬೇರೆಯವರನ್ನು ಕೇಳಿ. ಸಹಮತವಿಲ್ಲದಿದ್ದರೆ ಚರ್ಚಿಸಿ, ಇಷ್ಟವಿಲ್ಲದಿದ್ದರೆ, ಮೆಲ್ಲಗೆ ಹೇಳಿ. ಅರ್ಥವಾಗದಿದ್ದರೆ, ತಿಳಿದುಕೊಳ್ಳಲು
ಪ್ರಯತ್ನಿಸಿ. ಆದರೆ ನಿಮ್ಮಷ್ಟಕ್ಕೆ ಯಾವುದೋ ನಿರ್ಧಾರಕ್ಕೆ ಬರಬೇಡಿ, ಹಾಗೆ ಬೇರೆಯವರನ್ನು ಅಳೆಯಲೂ ಬೇಡಿ.