ದಾರಿದೀಪೋಕ್ತಿ Friday, November 26th, 2021 ವಿಶ್ವವಾಣಿ ನಾವು ನಮ್ಮ ಮಕ್ಕಳಿಗೆ ಕೊಡಬಹುದಾದ ನಿಜವಾದ ಸಂಪತ್ತೆಂದರೆ ಹಣ, ಮಹಲು, ಕಾರುಗಳಲ್ಲ. ಉತ್ತಮ ಪರಿಸರ ಎಂದರೆ ಯಾರೂ ಒಪ್ಪುವುದಿಲ್ಲ. ಇದಕ್ಕೆ ಕಾರಣ ಪರಿಸರದ ಮಹತ್ವ ಗೊತ್ತಿಲ್ಲದಿರುವುದು. ನಮ್ಮ ಪರಿಸರವನ್ನು ಕಾಪಾಡುವುದಕ್ಕಿಂತ ಉತ್ತಮ ಸಾಮಾಜಿಕ ಕಾರ್ಯ ಮತ್ತೊಂದಿಲ್ಲ.