ದಾರಿದೀಪೋಕ್ತಿ Sunday, November 28th, 2021 ವಿಶ್ವವಾಣಿ ನಿಮಗೆ ವಯಸ್ಸಾಯಿತು ಎಂದು ಚಿಂತೆ ಮಾಡಬೇಡಿ. ಆದರೆ ವಯಸ್ಸಾಯಿತು ಎಂದು ಯೋಚಿಸುವುದನ್ನು ಆರಂಭಿಸಿದರೆ ಚಿಂತೆ ಮಾಡಿ. ವಯಸ್ಸು ದೇಹಕ್ಕಾದರಷ್ಟೇ ಅದು ಸಹಜ. ಆದರೆ ಅದು ಮನಸ್ಸಿಗೆ ಆಗಬಾರದು.