Thursday, 28th November 2024

ದಾರಿದೀಪೋಕ್ತಿ

ಚಿಂತೆ ಅಂದರೆ ರಾಕಿಂಗ್ ಚೇರ್ ಮೇಲೆ ಕುಳಿತಂತೆ. ಅದು ನಿಮಗೆ ಸುಮ್ಮನಿರಲು ಬಿಡುವುದಿಲ್ಲ. ಸದಾ ಅಲ್ಲಾಡುತ್ತಲೇ ಇರಬೇಕು
ಎಂದೆನಿಸುತ್ತದೆ. ಆದರೆ ಅದು ನಿಮ್ಮನ್ನು ಕುಳಿತ ಜಾಗದಿಂದ ಬೇರೆಲ್ಲೂ ಕರೆದುಕೊಂಡು ಹೋಗುವುದಿಲ್ಲ. ಚಿಂತೆ ಮಾಡುವು ದರಿಂದ ಏನೂ ಪ್ರಯೋಜನವಿಲ್ಲ.