ದಾರಿದೀಪೋಕ್ತಿ Friday, December 10th, 2021 ವಿಶ್ವವಾಣಿ ಜೀವನದಲ್ಲಿ ಸೋಲು ಎಂಬುದಿಲ್ಲ. ನೀವು ಪ್ರತಿಯೊಂದು ಘಟನೆ ಯಿಂದಲೂ ಪಾಠ ಕಲಿಯಬೇಕು. ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು. ಅಂಥ ಘಟನೆಗಳಿಂದ ಕಲಿಯುವ ನೀತಿಯಿಂದ ಮತ್ತಷ್ಟು ಜಾಗರೂಕರಾದರೆ, ಅದಕ್ಕಿಂತ ದೊಡ್ಡ ಲಾಭ ಮತ್ತೊಂದಿಲ್ಲ. ಹೀಗಾಗಿ ಸೋಲು ಎಂಬ ಪದವನ್ನು ತಲೆಯಿಂದ ತೆಗೆದು ಹಾಕಬೇಕು.