ದಾರಿದೀಪೋಕ್ತಿ Monday, December 13th, 2021 ವಿಶ್ವವಾಣಿ ಏಕಕಾಲದಲ್ಲಿ ಹಲವಾರು ಗುರಿಗಳ ಮೇಲೆ ಲಕ್ಷ್ಯ ಇಡಬಾರದು. ಯಾವುದು ಮುಖ್ಯವೋ ಅದರ ಮೇಲೆ ಮಾತ್ರ ಗಮನವಿಡಬೇಕು. ಅದರಲ್ಲೂ ಆದ್ಯತೆಯನ್ನುಅ ನಿಗದಿಪಡಿಸಬೇಕು. ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ಮಾಡಿದರೆ, ಯಾವ ಕೆಲಸವೂ ಸರಿ ಆಗದೇ ಹೋಗಬಹುದು.