ದಾರಿದೀಪೋಕ್ತಿ Saturday, December 18th, 2021 ವಿಶ್ವವಾಣಿ ಯಾವತ್ತೂ ನಿಮ್ಮನ್ನು ನೀವು ಕಡಿಮೆ ಎಂದು ಕಡೆಗಣಿಸಿಕೊಳ್ಳಬೇಡಿ. ನೀವು ಅಂದುಕೊಂಡಿದ್ದಕ್ಕಿಂತ, ನೀವು ಬುದ್ಧಿವಂತರು ಮತ್ತು ಸಮರ್ಥರು. ನಿರ್ಣಾಯಕ ಸಮಯದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ನಿಭಾಯಿಸಬಲ್ಲಿರಿ. ಆದರೆ ಪದೇ ಪದೆ ನಿಮ್ಮನ್ನು ನೀವೇ ಚಿವುಟುತ್ತ ಕುಗ್ಗಿಸಿಕೊಳ್ಳಬೇಡಿ.