ದಾರಿದೀಪೋಕ್ತಿ Wednesday, December 22nd, 2021 ವಿಶ್ವವಾಣಿ ಸಾಧ್ಯವಾದಷ್ಟು ಮಟ್ಟಿಗೆ ನಿಮ್ಮ ಜತೆಯಲ್ಲಿ ಮತ್ತು ಸುತ್ತಮುತ್ತ ಸಕಾರಾತ್ಮಕ ಚಿಂತನೆಗಳಿರುವ ವ್ಯಕ್ತಿಗಳು ಇರುವಂತೆ ನೋಡಿಕೊಳ್ಳಿ. ನೀವು ಮಾತ್ರ ಇಂಥ ಯೋಚನೆಗಳನ್ನು ಮಾಡುವುದಲ್ಲ, ಬೇರೆಯವರಿಂದಲೂ ಅಂಥ ಯೋಚನೆಗಳು ಬರುವಂತೆ ಮಾಡಿದರೆ ನಿಮಗೆ ಸದಾ ಒಳ್ಳೆಯ ವಿಚಾರಗಳೇ ಬರುತ್ತಿರುತ್ತವೆ.