ದಾರಿದೀಪೋಕ್ತಿ Thursday, December 23rd, 2021 ವಿಶ್ವವಾಣಿ ನಂಬಿಕೆ ಅನ್ನೋದು ಭಾಗಶಃ ಅಲ್ಲ. ಅದು ನೂರಕ್ಕೆ ನೂರು. ಯಾರನ್ನಾದರೂ ನಂಬಿದರೆ ಸಂಪೂರ್ಣ ನಂಬಬೇಕು. ಹಾಗೆ ನಂಬಿದವರು ಮುಂದೊಂದು ದಿನ ಮೋಸ ಮಾಡಬಹುದು. ಆ ಬಗ್ಗೆ ಎಚ್ಚರದಿಂದ ಇರಬೇಕು. ಆದರೆ ನಂಬಿಕೆಯಲ್ಲಿ ಮಾತ್ರ ಚೌಕಾಶಿ ಮಾಡಬಾರದು.