Thursday, 28th November 2024

ದಾರಿದೀಪೋಕ್ತಿ

ನೀವು ಸದಾ ನಿನ್ನೆಯ ಬಗ್ಗೆಯೇ ಯೋಚಿಸುತ್ತಿದ್ದರೆ, ಒಳ್ಳೆಯ ನಾಳೆಗಳನ್ನು ಕಾಣಲು ಸಾಧ್ಯವಿಲ್ಲ. ಕಳೆದು ಹೋದ ನಿನ್ನೆಯ ಬಗ್ಗೆ ಹೆಚ್ಚು
ತಲೆ ಕೆಡಿಸಿಕೊಳ್ಳಬಾರದು. ನಾಳೆಯ ಬಗ್ಗೆ ಯಾವತ್ತೂ ಆಶಾವಾದಿಯಾಗಿರಬೇಕು.