ದಾರಿದೀಪೋಕ್ತಿ Monday, January 3rd, 2022 ವಿಶ್ವವಾಣಿ ಸಂಬಂಧ ಮತ್ತು ಔಷಧ ಎರಡೂ ನಮ್ಮ ಜೀವನದಲ್ಲಿ ಒಂದೇ ಪಾತ್ರವನ್ನು ವಹಿಸುತ್ತವೆ. ಇವೆರಡೂ ನಮ್ಮ ನೋವಿನಲ್ಲಿ ನೆರವಿಗೆ ಬರುತ್ತವೆ. ಒಂದೇ ವ್ಯತ್ಯಾಸವೆಂದರೆ, ನಿಜವಾದ ಸಂಬಂಧಕ್ಕೆ ಎಕ್ಸ್ಪೈರಿ ಡೇಟ್ ಇರುವುದಿಲ್ಲ.