ದಾರಿದೀಪೋಕ್ತಿ Thursday, January 6th, 2022 ವಿಶ್ವವಾಣಿ ಕೆಲವು ಸಲ ಬೇರೆಯವರನ್ನು ಕ್ಷಮಿಸಬೇಕು. ಅವರು ಕ್ಷಮಾರ್ಹರು ಎಂಬ ಕಾರಣಕ್ಕಲ್ಲ. ನಿಮ್ಮ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಇನ್ನು ಕೆಲವು ಸಲ ಅವರು ಕ್ಷಮೆಗೆ ಅರ್ಹರಾಗಿರುವುದಿಲ್ಲ. ಆದರೂ ಕ್ಷಮಿಸಬೇಕು. ಕಾರಣ ನಿಮ್ಮಲ್ಲಿ ಕ್ಷಮಿಸುವ ಗುಣ ಇರುವುದನ್ನು ಖಾತ್ರಿಪಡಿಸಿಕೊಳ್ಳಲು.