ದಾರಿದೀಪೋಕ್ತಿ Monday, January 10th, 2022 ವಿಶ್ವವಾಣಿ ತಪ್ಪು ಯಾವತ್ತೂ ತಪ್ಪೇ, ಅದನ್ನು ಎಲ್ಲರೂ ಮಾಡಲಿ. ಸರಿ ಯಾವತ್ತೂ ಸರಿಯೇ, ಅದನ್ನು ನೀವೊಂದೇ ಮಾಡಲಿ. ತಪ್ಪನ್ನಾಗಲಿ, ಸರಿಯನ್ನಾಗಲಿ ಎಷ್ಟು ಜನ ಮಾಡುತ್ತಾರೆ ಎಂಬುದು ಮುಖ್ಯವಲ್ಲ.