ದಾರಿದೀಪೋಕ್ತಿ Wednesday, February 2nd, 2022 ವಿಶ್ವವಾಣಿ ಕೊನೆಯಲ್ಲಿ ನೆನಪಿರುವುದು ಜನ ನಿಮ್ಮ ಬಗ್ಗೆ ಆಡಿದ ಮಾತುಗಳಲ್ಲ, ಮಾಡಿದ ಟೀಕೆಗಳಲ್ಲ. ನಿಮ್ಮ ಸಾಧನೆ ಮಾತ್ರ. ಆದ್ದರಿಂದ ಬೇರೆಯವರ ಮಾತು ಗಳಿಗೆ, ಟೀಕೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೆಲಸ ಮಾಡುತ್ತೀರಿ. ಸಾಧನೆ ಮಾಡುವ ತನಕ ವಿರಮಿಸದಿರಿ.