ದಾರಿದೀಪೋಕ್ತಿ Tuesday, February 15th, 2022 ವಿಶ್ವವಾಣಿ ಬೇರೆಯವರ ಜತೆ ಕಾದಾಡುವುದರಿಂದ ಸಮಯ ವ್ಯರ್ಥ. ಅಲ್ಲದೇ ಅದರಿಂದ ವೈರತ್ವ, ಹಗೆತನ ಕಟ್ಟಿಕೊಂಡಂತಾಗುತ್ತದೆ. ಅದರ ಬದಲು ನಿಮ್ಮ ಜತೆಯೇ ಕಾದಾಡುವುದನ್ನು ಅಭ್ಯಾಸ ಮಾಡಿಕೊಂಡರೆ, ಸದಾ ನೀವೇ ಗೆಲ್ಲುತ್ತೀರಿ.