ದಾರಿದೀಪೋಕ್ತಿ Sunday, February 27th, 2022 ವಿಶ್ವವಾಣಿ ಒಂದಷ್ಟು ನಿರೀಕ್ಷೆೆಗಳಿಂದ ಪ್ರತಿ ದಿನವೂ ಆರಂಭವಾಗುತ್ತದೆ. ಒಂದಷ್ಟು ಅನುಭವಗಳಿಂದ ಪ್ರತಿ ದಿನವೂ ಕೊನೆಗೊಳ್ಳುತ್ತದೆ. ಜೀವನ ಅಂದರೆ ಈ ನಿರೀಕ್ಷೆೆ ಮತ್ತು ಅನುಭವಗಳ ಸಮ್ಮಿಲನ.