Thursday, 28th November 2024

ದಾರಿದೀಪೋಕ್ತಿ

ಪ್ರತಿಯೊಬ್ಬರಿಗೂ ಜೀವನದಲ್ಲಿ  ಸಾಕಷ್ಟು ಹೊರೆಗಳಿರುತ್ತವೆ. ಅದು ಸಹಜ. ಆದರೆ ಅವುಗಳನ್ನು ಎಷ್ಟು ದೂರ ಹೊತ್ತುಕೊಳ್ಳ ಬೇಕು ಎಂಬುದು ಗೊತ್ತಿರಬೇಕು. ಹಾಗೆಯೇ ಆ ಹೊರೆಯನ್ನು ಯಾವಾಗ ಇಳಿಸಬೇಕು ಅಥವಾ ಬೇರೆಯವರಿಗೆ
ವರ್ಗಾಯಿಸಬೇಕು ಎಂಬುದು ಗೊತ್ತಿರಬೇಕು.