ದಾರಿದೀಪೋಕ್ತಿ Wednesday, March 9th, 2022 ವಿಶ್ವವಾಣಿ ಕಷ್ಟದಲ್ಲಿದ್ದಾಗ ಪ್ರಾಮಾಣಿಕ ವಾಗಿರಬೇಕು, ಸಿರಿವಂತಿಕೆ ಬಂದಾಗ ಸರಳವಾಗಿರಬೇಕು, ಅಧಿಕಾರ ಬಂದಾಗ ಸಭ್ಯತೆ ಮೆರೆಯ ಬೇಕು ಮತ್ತು ಸಿಟ್ಟು ಬಂದಾಗ ಶಾಂತವಾಗಿರಬೇಕು. ಇವನ್ನು ರೂಢಿಸಿಕೊಂಡರೆ ಎಂಥ ಸಂದರ್ಭವನ್ನಾದರೂ ನಿಭಾಯಿಸಬಹುದು.