ದಾರಿದೀಪೋಕ್ತಿ Saturday, March 12th, 2022 ವಿಶ್ವವಾಣಿ ಜೀವನದಲ್ಲಿ ನಾವು ನಮ್ಮ ಸಹಾಯಕ್ಕೆ ಬೇರೆ ಯಾರಾದರೂ ಬರಲಿ ಎಂದು ಕಾಯುವುದೇ ದೊಡ್ಡ ಹಿನ್ನಡೆ. ಅದೇ ಅವಲಂಬನೆ ನಮ್ಮನ್ನು ಸ್ವತಂತ್ರವಾಗಿ ಸಾಧನೆ ಮಾಡದಂತೆ ತಡೆಯುತ್ತದೆ. ಸಾಧಕರು ಯಾವತ್ತೂ ಯಾರಿಗೂ ಯಾವುದಕ್ಕೂ ಕಾಯುತ್ತ ಕೂರುವುದಿಲ್ಲ.