ದಾರಿದೀಪೋಕ್ತಿ Saturday, March 19th, 2022 ವಿಶ್ವವಾಣಿ ನೀವು ಜೀವನದಲ್ಲಿ ಸಂತಸದಿಂದ ಇರಬೇಕು ಎಂದು ನಿರ್ಧರಿಸಿದರೆ, ಮೊದಲು ನೀವು ನಿಮ್ಮ ಜತೆ ಸಂತಸದಿಂದ ಇರುವುದನ್ನು ರೂಢಿಸಿಕೊಳ್ಳಬೇಕು. ನಿಮ್ಮೊಂದಿಗೆ ಸಂತೃಪ್ತಿ ಕಾಣದೇ ಬೇರೆಡೆ ಅದನ್ನು ಕಾಣಲು ಸಾಧ್ಯವಿಲ್ಲ.