ದಾರಿದೀಪೋಕ್ತಿ Monday, March 21st, 2022 ವಿಶ್ವವಾಣಿ ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಆಗಾಗ ಹೇಳಿಕೊಳ್ಳುವುದರಿಂದ ಪ್ರಯೋಜನವಾಗುವುದಿಲ್ಲ. ಜನ ನಿಮ್ಮನ್ನು ಹಗುರವಾಗಿ ನೋಡುತ್ತಾರೆ, ಅದಕ್ಕಿಂತ ಹೆಚ್ಚಾಗಿ ಸಮಸ್ಯೆಯೂ ಬಗೆಹರಿಯುವುದಿಲ್ಲ. ಹೀಗಾಗಿ ಹೆಚ್ಚಾಗಿ ಖುಷಿಯ ವಿಚಾರಗಳನ್ನು ಹೇಳಬೇಕು.