ದಾರಿದೀಪೋಕ್ತಿ Saturday, March 26th, 2022 ವಿಶ್ವವಾಣಿ ಯಾರೋ ಹೂವು ತರುತ್ತಾರೆ ಎಂದು ಕಾಯುತ್ತಿರಬಾರದು. ಹೆಚ್ಚೆಂದರೆ ಅವರು ಒಂದೆರಡು ದಿನ ಹೂವುಗಳನ್ನು ತರಬಹುದು. ಅದರ ಬದಲು ನೀವೇ ಉದ್ಯಾನವನ್ನು ನಿರ್ಮಿಸಿದರೆ ಪ್ರತಿದಿನವೂ ದೇವರನ್ನು, ಮನೆಯನ್ನು, ಮನವನ್ನು ಅಲಂಕಾರ ಮಾಡಬಹುದು. ನಿತ್ಯದ ಕೆಲಸಕ್ಕೆ ಯಾರನ್ನೂ ಅವಲಂಬಿಸಬಾರದು.