Thursday, 28th November 2024

ದಾರಿದೀಪೋಕ್ತಿ

ನೀವು ಕಷ್ಟದಲ್ಲಿದ್ದಾಗ ನಿಮ್ಮ ಕೈ ಬಿಟ್ಟವರು, ಆ ಸಂದರ್ಭದಲ್ಲಿ ನಿಮಗೆ ನೆರವಾದವರು ಮತ್ತು ಆ ಸಂಕಷ್ಟಕ್ಕೆ ನಿಮ್ಮನ್ನು ನೂಕಿದವರನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಮೂವರೂ ನಿಮಗೆ ಜೀವನ ಪಾಠ ಕಲಿಸಿದವರೇ. ಇವರನ್ನು
ಮರೆಯಬಾರದು.