Thursday, 28th November 2024

ದಾರಿದೀಪೋಕ್ತಿ

ಅತಿಯಾದ ಒತ್ತಡ, ನಿಮ್ಮ ಆತ್ಮಸ್ಥೈರ್ಯವನ್ನು ಕುಗ್ಗಿಸುವುದಿಲ್ಲ. ಆದರೆ ಆ ಒತ್ತಡಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ
ನಿಮ್ಮ ಆತ್ಮಸ್ಥೈರ್ಯ ನಿರ್ಧರಿತವಾಗುತ್ತದೆ. ಕೆಲವು ಸಲ ಒತ್ತಡಕ್ಕಿಂತ ನಿಮ್ಮ ಪ್ರತಿಕ್ರಿಯೆಯೇ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತದೆ.
ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ಗೊತ್ತಿರಬೇಕು.