ದಾರಿದೀಪೋಕ್ತಿ Monday, April 18th, 2022 ವಿಶ್ವವಾಣಿ ನಿಮ್ಮನ್ನು ಟೀಕಿಸುವವರ ಬಗ್ಗೆ ನೀವು ತಕ್ಷಣ ದ್ವೇಷ ಭಾವ ಬೆಳೆಸಿಕೊಳ್ಳುತ್ತೀರಿ. ಈ ಭಾವವನ್ನು ಅಲ್ಲಿಯೇ ಹೊಸಕಿ ಹಾಕದಿದ್ದರೆ, ಆ ದ್ವೇಷ ನಿಮ್ಮನ್ನು ಸುಡಲಾರಂಭಿಸುತ್ತದೆ. ನಿಮ್ಮ ಟೀಕಾಕಾರರನ್ನು ಸಹಿಸಿಕೊಳ್ಳುವ, ಒಪ್ಪಿಕೊಳ್ಳುವ ಭಾವ ಬೆಳೆಸಿಕೊಳ್ಳಬೇಕು.