ದಾರಿದೀಪೋಕ್ತಿ Tuesday, April 19th, 2022 ವಿಶ್ವವಾಣಿ ನಿಮ್ಮ ಬಹಳ ದೊಡ್ಡ ವೈರಿ ಅಂದ್ರೆ ಅಹಂಕಾರ. ಆದು ಸದಾ ನಿಮ್ಮ ಸ್ನೇಹಿತನಂತೆ ತೋರಿಸಿಕೊಳ್ಳುತ್ತದೆ, ಆದರೆ ನಿಮ್ಮ ವಿರುದ್ಧವೇ ಕೆಲಸ ಮಾಡುತ್ತಿರುತ್ತದೆ. ನಿಮ್ಮೊಳಗಿರುವ ಅಹಂಕಾರವನ್ನು ಕಂಡಾಗಲೆ ಹತ್ತಿಕ್ಕುವ, ಸಾಯಿಸುವ ಕೆಲಸವನ್ನು ಮಾಡುತ್ತಲೇ ಇರಬೇಕು.