ದಾರಿದೀಪೋಕ್ತಿ Thursday, May 5th, 2022 ವಿಶ್ವವಾಣಿ ನೀವೆಷ್ಟೇ ಬುದ್ಧಿವಂತರಾಗಿರಬಹುದು, ಜನ ನಿಮ್ಮನ್ನು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ. ನಿಮ್ಮನ್ನು ಸಾಕಷ್ಟು ಪರೀಕ್ಷಿಸಿದ ಬಳಿಕವೇ ಒಪ್ಪಿಕೊಳ್ಳುತ್ತಾರೆ. ಅಲ್ಲಿಯವರೆಗೆ ಅವರು ಹೇಳುವುದನ್ನೆ ಸಹಿಸಿಕೊಳ್ಳಬೇಕಾಗುತ್ತದೆ.