ದಾರಿದೀಪೋಕ್ತಿ Monday, May 9th, 2022 ವಿಶ್ವವಾಣಿ ಹಣ ಕೂಡ ಹೋಗದ ಜಾಗಗಳಿಗೆ ಉತ್ತಮ ಸ್ನೇಹಿತರು ಮತ್ತು ಒಳ್ಳೆಯ ನಡತೆ ನಿಮ್ಮನ್ನು ಕರೆದುಕೊಂಡು ಹೋಗಬಲ್ಲದು. ನಿಮ್ಮ ಒಳ್ಳೆಯ ನಡತೆಯಿಂದ ಸ್ನೇಹಿತರಾಗುತ್ತಾರೆ. ಸ್ನೇಹಿತರು ನಿಮಗೆ ಜೀವನವಿಡೀ ಆಸರೆಯಾಗುತ್ತಾರೆ. ಹೀಗಾಗಿ ಇವೆರಡರ ಮಹತ್ವವನ್ನು ಎಂದೂ ಉಪೇಕ್ಷಿಸಬಾರದು.