ದಾರಿದೀಪೋಕ್ತಿ Thursday, May 19th, 2022 ವಿಶ್ವವಾಣಿ ನಿಮ್ಮ ಮನಸೆಂದರೆ ಸಿಟ್ಟು, ಹತಾಶೆ, ವಿಷಾದ, ಆಕ್ರೋಶ, ದ್ವೇಷ, ಅಸೂಯೆಗಳನ್ನು ತುಂಬಿಟ್ಟುಕೊಳ್ಳುವ ಹೊಲಸು ಪೆಟ್ಟಿಗೆಯಲ್ಲ. ಅದು ಮಧುರ ವಾದ ನೆನಪುಗಳನ್ನು ಯಾವತ್ತೂ ಕಾಯ್ದಿಟ್ಟುಕೊಳ್ಳುವ ಸುಂದರ ಸಂದೂಕು ಸಹ ಹೌದು. ಮನಸ್ಸನ್ನು ಯಾವತ್ತೂ ಚೆಂದವಾಗಿ ಇಟ್ಟುಕೊಳ್ಳಬೇಕು.