Thursday, 28th November 2024

ದಾರಿದೀಪೋಕ್ತಿ

ನೀವು ಎಷ್ಟೇ ಓದಿರಬಹುದು, ಬುದ್ಧಿವಂತರಿರಬಹುದು, ಶ್ರೀಮಂತರಿರಬಹುದು ಅಥವಾ ಉನ್ನತ ಹುದ್ದೆಯಲ್ಲಿರಬಹುದು, ನೀವು ನಿಜವಾಗಿಯೂ ಯಾರು ಎಂಬುದು ಬೇರೆಯವರೊಂದಿಗೆ ಹೇಗೆ ವರ್ತಿಸುತ್ತೀರಿ ಮತ್ತು ನಿಮ್ಮ ಜತೆಯಲ್ಲಿದ್ದವರನ್ನು ಹೇಗೆ
ನಡೆಸಿಕೊಳ್ಳುತ್ತೀರಿ ಎಂಬುದರಿಂದ ಗೊತ್ತಾಗುತ್ತದೆ.