Thursday, 28th November 2024

ದಾರಿದೀಪೋಕ್ತಿ

ನೀವು ನಿಮ್ಮ ಸ್ನೇಹಿತರ ತಪ್ಪುಗಳನ್ನು ಕಂಡಾಗ, ಅವರ ಹಿಂದೆ ಟೀಕಿಸುವ ಬದಲು, ಅದನ್ನು ಅವರ ಗಮನಕ್ಕೆ ತರುವುದು ಒಳ್ಳೆಯದು. ಯಾಕೆಂದರೆ ತಪ್ಪುಗಳನ್ನು ತಿದ್ದಿಕೊಳ್ಳುವವರು ನಿಮ್ಮ ಸ್ನೇಹಿತರೇ ಹೊರತು ಬೇರೆ ಯಾರೂ ಅಲ್ಲ.